ಪುತ್ತೂರು: ಪುಣಚ ಗ್ರಾಮದ ಪರಿಯಾಲು ದಿ.ಮೋನಪ್ಪ ರೈ ಅವರ ಪತ್ನಿ ಶತಾಯುಷಿ ಕಮಲ ಅವರು ಡಿ.31ರಂದು ನಿಧನರಾದರು.
ಮೃತರು ಪುತ್ರರಾದ ಚಂದ್ರಹಾಸ ರೈ, ಜಗನ್ನಾಥ ರೈ, ವಿಶ್ವನಾಥ, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ, ಪ್ರಸಾದ್ ಕುಮಾರ್ ಮತ್ತು ಪುತ್ರಿಯರಾದ ಹರಿಣಾಕ್ಷಿ, ಶಶಿಕಲಾ, ಪ್ರೇಮಲತಾ ಅವರನ್ನು ಅಗಲಿದ್ದಾರೆ.
ಇಂದು ಡಿ.31 ಸಂಜೆ ಅಂತ್ಯಸಂಸ್ಕಾರ
ಮೃತರ ಅಂತ್ಯಕ್ರಿಯೆಯು ಡಿ.31ರ ಸಂಜೆ ನಡೆಯಲಿದೆ ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.