ಪುತ್ತೂರು: ಕಳೆದ 18 ವರ್ಷಗಳಿಂದ ಪುತ್ತೂರಿನ ನಗರದ ಕಲ್ಲೇಗದ ಬಳಿ ಕಾರ್ಯಾಚರಿಸುತ್ತಿದ್ದ ಪುತ್ತೂರಿನ ಜನಮೆಚ್ಚುಗೆಯ ಜನಸ್ನೇಹಿ ವೈದ್ಯ ಡಾ. ರವಿನಾರಾಯಣ್ ಸಿ ಅವರ ‘ಸಂಜೀವಿನಿ ಕ್ಲಿನಿಕ್’ ನೆಹರುನಗರದ ಕೃಷ್ಣಕಮಲ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಜ.14 ಮಕರ ಸಂಕ್ರಾಂತಿಯ ಶುಭದಿನದಂದು ಶುಭಾರಂಭಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.