ಪುತ್ತೂರು: ‘ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್’ ವತಿಯಿಂದ ನಡೆಸಿರುವ 2024 ಒಲಿಂಪಿಯಾಡ್ ಪರೀಕ್ಷೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದಾರೆ.
ಇಂಗ್ಲಿಷ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ;
1ನೇ ತರಗತಿಯ ರಿಧಾನ್ ರೈ( ಝೋನಲ್ ಎಕ್ಸಲೆನ್ಸ್ ), ನಿಭೀಶ್ ಬಿ .ಆರ್, ಅದಿತಿ ಪಿ.ಜೆ, ರಿಷಬ್ ರೈ, ಸೋಹನ್ ಒಲಿವರ್ ಲೋಬೊ, ಭಾರ್ಗವ್ ನೆಟ್ಟಾರ್ ( ಝೋನಲ್ ಎಕ್ಸಲೆನ್ಸ್ ), ನಿಯಾಂಶಿಕೃಷ್ಣ , 2ನೇ ತರಗತಿಯ ಸೃಷ್ಟಿ ಆರ್, ಚಿರಾಗ್ ಎಚ್, ತನುಷ್ ಗೌಡ ಎ.ಕೆ, 3ನೇ ತರಗತಿಯ ಜಿಷ್ಣು ತಿಲಕ್ ಭಟ್, ಅಹನ ಬಡೆಕ್ಕಿಲ, ವಿಹಾನ್ ಎಲ್ , 4ನೇ ತರಗತಿಯ ಶ್ರೇಷ್ಠ ಕೆ , ಪ್ರಣೀತಾ ಕೊಂಕೋಡಿ, ಆರುಷ್ ಕಾಮತ್, 5ನೇ ತರಗತಿಯ ಬಿನಿತಾ ನಾಯ್ಕ್ , 6ನೇ ತರಗತಿಯ ವಿಧಾತ್ರಿ ಎ.ಎಸ್ , 7ನೇ ತರಗತಿಯ ಚಾರ್ವಿ ಪ್ರಸಾದ್ ಕೆ.ಟಿ., 8ನೇ ತರಗತಿಯ ಭವಿಷ್, ಪ್ರಥಮ್, ಶಾರ್ವರಿ, 9ನೇ ತರಗತಿಯ ಸಂಪ್ರೀತ್ ಚಿನ್ನದ ಪದಕವನ್ನು ಪಡೆದಿರುತ್ತಾರೆ.
ಇಂಗ್ಲೀಷ್ ನಲ್ಲಿ 2ನೇ ಹಂತದ ಪರೀಕ್ಷೆಗೆ; ಜಿಷ್ಣು ತಿಲಕ್ ಭಟ್ , ಅಹನ ಬಡೆಕ್ಕಿಲ , ಪ್ರಣೀತಾ ಕೊಂಕೋಡಿ , ಬಿನಿತಾ ನಾಯ್ಕ್ , ಪ್ರಥಮ್ ಆಯ್ಕೆಗೊಂಡಿರುತ್ತಾರೆ.
ವಿಜ್ಞಾನ ಒಲಿಂಪಿಯಾಡ್ ಪರೀಕ್ಷೆಯಲ್ಲಿ; 1ನೇ ತರಗತಿಯ ಇಶಾನಾ ಅಜಯ್ ಭಟ್, ರಿಧಾನ್ ರೈ, ಶಿವಾಂಶ್ ಎಂ ಹೆಗಡೆ, 2ನೇ ತರಗತಿಯ ಪ್ರಾಪ್ತಿ ಪಿ.ಭಟ್ , ಕ್ಷಿಪ್ರಾ ಗಾಯತ್ರಿ ಬೋನಂತಾಯ , ತನುಷ್ ಗೌಡ ಎ.ಕೆ. 3ನೇ ತರಗತಿಯ ಶ್ರೀಯಾನ್ ಎಸ್ ರೈ, ಸೃಜನ್ ಎ, ಜಿಷ್ಣು ತಿಲಕ್ ಭಟ್, ಶೌರ್ಯ ಕಾರ್ತಿಕೇಯ, ಅನಿಕೇತ್ ವಿ ಭಟ್ 4ನೇ ತರಗತಿಯ ಪ್ರಣೀತ್ ಕೃಷ್ಣ , ಶ್ರೇಷ್ಠ ಕೆ , ಸ್ವಸ್ತಿ ಎಂ ಭಟ್, ಆರುಷ್ ಕಾಮತ್, 5 ನೇ ತರಗತಿಯ ಸಾನಿಧ್ಯ ಎಸ್. ರಾವ್ , ದೃಷ್ಟಿ ಸಂದೀಪ್ ಶೆಟ್ಟಿ , ಶ್ರೀರಾಮದೀಪ್ ಶೆಟ್ಟಿ ಕೆ.ಪಿ , 6 ನೇ ತರಗತಿಯ ದಿಶಾ ಶೆಟ್ಟಿ , 7 ನೇ ತರಗತಿಯ ಅಚಿಂತ್ಯ ಶರ್ಮಾ ಎ, ಕಶ್ಯಪ್ ಆಳ್ವ, ಸುದೀಕ್ಷಾ ಎಸ್. ಭಟ್ , 8ನೇ ತರಗತಿಯ ಸೃಷ್ಟಿ ಎ, ಅಚಿಂತ್ಯ ಕೃಷ್ಣ, ಅರುಷಿ ಪುತ್ತೂರಾಯ, ತನಿಶ್ ಭಟ್, ಮನ್ವಿತ್ ಶಂಕರ್ , 9ನೇ ತರಗತಿಯ ಈಶಾನ್ ,10ನೇ ತರಗತಿಯ ಶ್ರೀಲಕ್ಷ್ಮಿ ರೈ ಚಿನ್ನದ ಪದಕ ಪಡೆದಿರುತ್ತಾರೆ.
ಗಣಿತ ಒಲಿಂಪಿಯಾಡ್ ಪರೀಕ್ಷೆಯಲ್ಲಿ;
1ನೇ ತರಗತಿಯ ಇಶಾನಾ ಅಜಯ್ ಭಟ್( ಝೋನಲ್ ಎಕ್ಸಲೆನ್ಸ್ ) ರಿಧಾನ್ ರೈ , ಶಿವಾoಶ್ ಎಂ. ಹೆಗಡೆ, ಗುಹಾನ್, ಎಲ್.ಸಿ. ಗೌಡ, ಅಮಿತ್ಯ ಎಸ್. ಶೆಟ್ಟಿ., 2ನೇ ತರಗತಿಯ ಶ್ರೀಮಾ ಯು.ಆರ್, ಅಶ್ಮಿತಾ ಎಚ್.ಕೆ , ಕ್ಷಿಪ್ರಾ ಗಾಯತ್ರಿ ಬೋನಂತಾಯ, 3ನೇ ತರಗತಿಯ ಜಿಷ್ಣು ತಿಲಕ್ ಭಟ್, ಗಾನ್ವಿ ಕೆ.ಎಸ್ , ಧ್ರುವ ಆಚಾರ್ಯ, ಅನಿಕೇತ್ ವಿ.ಭಟ್, ಶೌರ್ಯ ಕಾರ್ತಿಕೇಯ, 4ನೇ ತರಗತಿಯ ಗೌತಮ್ ಕೃಷ್ಣ, ಪ್ರಣೀತ್ ಕೃಷ್ಣ, ಶ್ರೇಷ್ಠಾ ಕೆ , ಸ್ವಸ್ತಿ ಎಂ ಭಟ್ ( ಅತ್ಯುತ್ತಮ ಶ್ರೇಣಿ ), 5ನೇ ತರಗತಿಯ ಸಾನಿಧ್ಯ ಎಸ್ ರಾವ್, ಶ್ರೀರಾಮದೀಪ್ ಶೆಟ್ಟಿ ಕೆ.ಪಿ , ಕೋದೈಯಾಳಿನಿ, 6ನೇ ತರಗತಿಯ ವಿಧಾತ್ರಿ ಎ.ಎಸ್, ದಿಶಾ ಶೆಟ್ಟಿ ,ರಿತೇಶ್ ವಸಂತ್ ರಿಥೆ , 7ನೇ ತರಗತಿಯ ಕಶ್ಯಪ್ ಕೆ.ಆಳ್ವ, ಸೋನಿಕಾ ಗೌಡ, ಜನ್ಯ ಪಿ, 8ನೇ ತರಗತಿಯ ಪ್ರಥಮ್, ಸೃಷ್ಟಿ ಎ, ಅರುಷಿ ಪುತ್ತೂರಾಯ, 10ನೇ ತರಗತಿಯ ಶಶಾಂಕ್ ಪಿ. ಭಟ್( ಅತ್ಯುತ್ತಮ ಶ್ರೇಣಿ ) ಚಿನ್ನದ ಪದಕವನ್ನು ಪಡೆದಿದ್ದಾರೆ.
ಇವರೆಲ್ಲರಿಗೂ ಡಾ. ನಿವೇದಿತಾ ವಿ ರಾಮಕುಂಜ ತರಬೇತಿಯನ್ನು ನೀಡಿರುತ್ತಾರೆ ಹಾಗೂ ಈ ಪರೀಕ್ಷೆಯ ಮೇಲ್ವಿಚಾರಣೆಯನ್ನು ಪ್ರಾಥಮಿಕ ವಿಭಾಗದ ಸಂಯೋಜಕಿ ಶ್ರೀದೇವಿ ಕೆ. ಹೆಗ್ಡೆ ಮಾಡಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.