ಜ-18,19:ಕೆಯ್ಯೂರು ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕೆಪಿಎಲ್ ಸೀಸನ್ 4 ಕ್ರಿಕೆಟ್ ಪಂದ್ಯಾಟ 

0

ಕೆಯ್ಯೂರು;  ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ (ರಿ) ಕೆಯ್ಯೂರು ಇದರ ವತಿಯಿಂದ ಕೆಪಿಎಲ್ ಸೀಸನ್ 4 ಕ್ರಿಕೆಟ್ ಪಂದ್ಯಾಟ ಜ.18,19 ವರೆಗೆ ಕೆಪಿಎಸ್ ಪ್ರಾಥಮಿಕ ವಿಭಾಗ ಕೆಯ್ಯೂರಿನಲ್ಲಿ ನಡೆಯಲಿದೆ.

ಇದರ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ಎನ್ ದಿವಾಕರ ರೈ ಸಣಂಗಳ ಉಧ್ಘಾಟಿಸಿಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆಯ್ಯೂರು ಗ್ರಾ.ಪಂ. ಸದಸ್ಯ ಜಯಂತ ಪೂಜಾರಿ ಕೆಂಗುಡೇಲು, ಮೀನಾಕ್ಷಿ ವಿ ರೈ, ಮಾಜಿ ಅಧ್ಯಕ್ಷೆ ಜಯಂತಿ ಎಸ್ ಭಂಡಾರಿ, ಕೆದಂಬಾಡಿ ಕೆಯ್ಯೂರು ಸಿ.ಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ್ ಕುಮಾರ್ ರೈ ದೇರ್ಲ, ನಿರ್ದೇಶಕ ರಿತೇಶ್ ಪಾಟಳಿ ಮೆರ್ಲ, ಅರಣ್ಯ ಇಲಾಖೆ ದೀಪಕ್ ಕೆ ಎಸ್, ಸತೀಶ್ ಡಿಸೋಜ ಪಾಲ್ತಾಡು, ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಕುಮಾರ್ ರೈ,  ಗೌರವ ಉಪಸ್ಥಿತಿಯಲ್ಲಿ ಹರಿಪ್ರಸಾದ್ ರೈ ಗೋಳ್ತಿಲ, ಸುಬ್ರಹ್ಮಣ್ಯ ರೈ ಶೇಡಿ -ಮಠ, ದೀಕ್ಷಿತ್ ರೈ ಇಳಾಂತಜೆ, ಕಿಶೋರ್ ಭಟ್ ಅರ್ತ್ಯಡ್ಕ, ಶಿವರಾಮ ರೈ ಕಜೆ, ಬೇಬಿ ಜೋಸೆಫ್ ಸಣಂಗಳ, ಬ್ರಿಜೇಶ್ ರೈ ಸಣಂಗಳ, ಸುಬ್ರಾಯ ಭಟ್ ಪಲತಡ್ಕ, ಶಶಿಧರ ಆಚಾರ್ಯ ಮಾಡಾವು, ಯೂಸುಫ್ ಬೂಸ್ತಾನ್ ಕೆಯ್ಯೂರು, ಮನಮೋಹನ ಕಣಿಯಾರು, ಅಬ್ಬಾಸ್ ಸಂತೋಷ ನಗರ, ದಿವಾಕರ ಪೂಜಾರಿ ಪಲ್ಲತಡ್ಕ, ಹರಿಪ್ರಸಾದ್ ಭಟ್ ನೂಜಾಜೆ, ಸುರೇಶ್ ಪೂಜಾರಿ ಕಣಿಯಾರು, ರಮೇಶ್ ರೈ ತಿಂಗಳಾಡಿ, ಹರೀಶ್ ಶೆಟ್ಟಿ ಕೆಯ್ಯೂರು,ಹರೀಶ್ ಕಣಿಯಾರು, ಉಪಸ್ಥಿತರಿರುವರು.ಜ.19 ರಂದು ಸಮಾರೋಪ ಸಮಾರಂಭದಲ್ಲಿ ಸಭಾದ್ಯಕ್ಷತೆಯನ್ನು ಸಂಸ್ಥಾಪಕರು ವಿಜಯ ಸಾಮ್ರಾಟ್ (ರಿ) ಪುತ್ತೂರು ಸಹಜ್ ರೈ ಬಳಜ್ಜ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೆಪಿಎಸ್ ಕೆಯ್ಯೂರು ಕಾರ್ಯಧ್ಯಕ್ಷರು ಎ ಕೆ ಜಯರಾಮ ರೈ ಕೆಯ್ಯೂರು, ಪುತ್ತೂರು ಮಹಾವೀರ ಆಸ್ಪತ್ರೆ ಡಾ. ಸಚಿನ್ ಶಂಕರ್ , ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಪಿ, ಉಪ ಪ್ರಾಂಶುಪಾಲ ವಿನೋದ್ ಕುಮಾರ್ ಕೆ ಎಸ್,  ಪ್ರಾಥಮಿಕ ವಿಭಾಗ ಮುಖ್ಯ ಗುರು ಬಾಬು ಎಂ, ಸಹಾಯಕ ನಿರ್ದೇಶಕ ಪಿಂಚಣಿ ಮತ್ತು ಸಣ್ಣ ಉಳಿತಾಯ ಇಲಾಖೆ ಮಂಗಳೂರು ಪ್ರಸನ್ನ ಎಂಪಿ ಮಾಡಾವು, ಉಪಾಧ್ಯಕ್ಷ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆ ಪ್ರಸನ್ನಕುಮಾರ್ ಮಾರ್ತ, ಉದ್ಯಮಿ ಅಬ್ದುಲ್ ಹಮೀದ್ ಮಾಡಾವು, ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಕೆಯ್ಯೂರು ಸಂಸ್ಥಾಪಕ ರಾಧಾಕೃಷ್ಣ ರೈ ಸಣಂಗಳ, ಗೌರವ ಸಲಹೆಗಾರ ಕೃಷ್ಣಪ್ರಸಾದ್ ರೈ  ಕಣಿಯಾರು, ಉದ್ಯಮಿಗಳಾದ ಅಕ್ಷಯ್ ರೈ ದಂಬೆಕಾನ, ಮನೋಜ್ ರೈ ಮಾಡಾವು, ಗೌರವ ಉಪಸ್ಥಿತಿಯಲ್ಲಿ ತಾರಾನಾಥ ಗೌಡ ಸಣಂಗಳ, ಅಜಿತ್ ರೈ ದೈರ್ಲ, ಹನೀಫ್ ಕೆ.ಎಂ ಕೆಯ್ಯೂರು, ಸುಬ್ರಾಯ ಗೌಡ ಮಾಡಾವು, ರಾಮಕೃಷ್ಣ ಭಟ್ ಮೇರ್ಲ, ಅಶೋಕ್ ರೈ ದೇರ್ಲ, ಸುರೇಶ್ ಪಿದಪಟ್ಣ, ಬಾಬು ಕುಲಾಲ್, ಪ್ರವೀಣ್ ಶೆಟ್ಟಿ ತಿಂಗಳಾಡಿ, ಪುಷ್ಪರಾಜ್ ರೈ ಕೋಡಂಬು, ಲೋಹಿತ್ ಬಂಗೇರ ಬಾಲಯ, ಲೋಹಿತ್ ರೈ ಮಾಡಾವು ಬೆಂಗಳೂರು , ಚಂದ್ರಶೇಖರ್ ರೈ ಸಣಂಗಳ , ಅಮರನಾಥ ರೈ ನೂಜಿ ಉಪಸ್ಥಿತರಿರುವರು ಎಂದು ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ  ಪ್ರವೀಣ್ ಕಟ್ಟತ್ತಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here