ಶುಭವಿವಾಹ : ಸ್ವಾತಿ- ಪುರುಷೋತ್ತಮ್ February 4, 2025 0 FacebookTwitterWhatsApp ನಿಡ್ಪಳ್ಳಿ: ಬೆಟ್ಟಂಪಾಡಿ ಗ್ರಾಮದ ರೆಂಜ ಶ್ಯಾಮಲಾ ಮಾಧವ ಪೂಜಾರಿಯವರ ಪುತ್ರಿ ಸ್ವಾತಿ ಹಾಗೂ ಗುಂಡಿದೊಟ್ಟು ಡೊಂಬಯ್ಯ ಪೂಜಾರಿಯವರ ಪುತ್ರ ಪುರುಷೋತ್ತಮ್ ಇವರ ವಿವಾಹ ಪುತ್ತೂರು ಸಾಲ್ಮರ ಕೊಟೆಚಾ ಹಾಲ್ ನಲ್ಲಿ ಫೆ.3 ರಂದು ನಡೆಯಿತು.