ಮಾ.1 ಮತ್ತು 2: ಮುಂಡೂರು ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ- ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಮುಂಡೂರು‌ಶ್ರೀ ಆಲಡ್ಕ ಸದಾಶಿವ ದೇವಸ್ಥಾನ ಇದರ ಮೂರನೇ ವರ್ಷದ ವಾರ್ಷಿಕ ಜಾತ್ರೋತ್ಸವ ಮಾ.1 ಮತ್ತು 2 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ದೇವಳದ ವಠಾರದಲ್ಲಿ ಫೆ.3 ರಂದು ನಡೆಯಿತು.


ದೇವಳದ ಆಡಳಿತ ಅಧಿಕಾರಿ, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಊರವರ ಸಮ್ಮುಖದಲ್ಲಿ ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಕಾವುಹೇಮನಾಥ ಶೆಟ್ಟಿ, ಧನಂಜಯ ಕುಲಾಲ್ ಮುಂಡೂರು ಅರುಣ್ ಕುಮಾರ್ ಆಳ್ವ, ಜಯಪ್ರಸಾದ್ ರೈ (ಆಡಳಿತಾಧಿಕಾರಿ) ಸುಬ್ರಹ್ಮಣ್ಯ ಭಟ್ ಎನ್.ಕೆ. ಶೀನಪ್ಪ ರೈ ಕೊಡಂಕೀರಿ, ಶಿವಕುಮಾರ್ ಅಂಬಟ, ಶೇಷಪ್ಪ ಆಚಾರ್ಯ ಅಂಬಟ, ಹರ್ಷಿತ್ ರೈ ಕೆ, ಭಾಸ್ಕರ ಬಲ್ಲಾಳ್ ಕೆದಂಬಾಡಿಬೀಡು, ಆನಂದ ರೈ ಮಠ ಮಾತೃಶ್ರಿ, ಹರೀಶ್ ರೈ ಮಿತ್ತೋಡಿ, ದಿನೇಶ್ ಪಾಣಾಜೆ, ರುಕ್ಮಯ ನಾಯ್ಕ ಮಜಲಮೂಲೆ, ಚಿರಂಜಿತ್ ರೈ ಕೊಡಂಕೀರಿ, ಉಮೇಶ್ ನಾಯ್ಕ ಬೋಳೋಡಿ, ಬಾಲಕೃಷ್ಣ ರೈ ಬಾಳಾಯ, ರಾಜೀವ ನಾಯ್ಕ ಬಾಳಾಯ, ಕಿಶನ್ ಬೋಳೋಡಿ, ಸ್ವಪ್ನ ಪಿ ಆಲಡ್ಕ, ಅನಿತಾ ಅರುಣ್ ಕುಮಾರ್ ಆಳ್ವ ಬೋಳೋಡಿ, ಪ್ರಜ್ಞಾ ರವಿರಾಜ್ ರೈ ಗುತ್ತು, ಜಯಂತಿ ವಿಠಲ್ ರೈ ಬೊಳೋಡಿ ಗುತ್ತು, ನಳಿನಿ ಈಶ್ವರ ನಾಯ್ಕ ಆಲಡ್ಕ, ಸುಜಾತ ರಾಜೀವ ನಾಯ್ಕ ಬಾಳಾಯ, ಗ್ರೀಷ್ಮಾ ಬಾಳಾಯ
ಪ್ರೇಮ ರುಕ್ಮಯ ನಾಯ್ಕ ಮಜಲಮೂಲೆ, ಪುಷ್ಪಲತಾ ಬೊಳೋಡಿ, ಸರಸ್ವತಿ ಅಂಬಟ, ಸುಶೀಲ ಬಾಳಾಯ, ಸರಸ್ವತಿ ಬೋಳೋಡಿ, ರೋಹಿಣಿ ಅಂಬಟ, ಲಲಿತಾ ಶ್ರೀಧರ ಆಚಾರ್ಯ ಅಂಬಟ, ಸುಮತಿ ಬಾಳಾಯ
ಜಯ ಬಾಳಾಯ, ಗಂಗಾಧರ ಸುವರ್ಣ ಬಾಳಾಯ, ಸಚಿನ್ MRF ಘಟಕ, ಸುಪ್ರಿತ್ ಬನೇರಿ, ಗಣೇಶ್ ಸುವರ್ಣ ಬಾಳಾಯ, ಶಾರದಾ ಭಟ್ ಕೊಡಂಕೀರಿ, ಪದ್ಮಾವತಿ ಎಸ್. ರೈ ಕೊಡಂಕೀರಿ, ಭಾಸ್ಕರ ರೈ ಗುತ್ತು
ವಿಶ್ವನಾಥ ರೈ ಕುಕ್ಕುಂಜೊಡು, ಸದಾಶಿವ ರೈ ಪೊಟ್ಟ ಮೂಲೆ, ಬಾಲಕೃಷ್ಣ ಕಣ್ಣಾರಾಯ ಬನೇರಿ, ಮಹಾಲಕ್ಷ್ಮೀ ಪುತ್ತೂರಾಯ ಆಲಡ್ಕ, ಅಚ್ಚುತ ಕೋಡಿಬೈಲು, ರಾಕೇಶ್ ರೈ ಬೋಳೋಡಿ ಗುತ್ತು, ದೇವು ಅಜಿಲ ಕಡ್ಯ ರಕ್ಷಿತ್ ರೈ ಬೊಳೋಡಿ ಗುತ್ತು, ಉಷಾ ಜಯ ಪ್ರಸಾದ್ ರೈ ಕುತ್ಯಾಲಪಾದೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here