ಆಶೀರ್ವಾದ ಸಂಸ್ಥೆಯ ಉಳಿತಾಯ ಯೋಜನೆಯಿಂದ ಇದು ಸಾಧ್ಯ.
ಕನಸು ಯಾರಿಗಿಲ್ಲ,ಕೋಟಿ ಗಟ್ಟಲೆ ಆಸ್ತಿ ಮಾಡುವ ಕನಸಲ್ಲ ,ನಮ್ಮ ನಾಳೆಯ ಸುಂದರ ಕನಸಿಗಾಗಿ,ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ಹೌದಲ್ವಾ,ಜೀವನ ತುಂಬಾ ಚಿಕ್ಕದು ಸುಂದರ ಜೀವನಕ್ಕಾಗಿ ಜೀವನವಿಡೀ ಕಷ್ಟಪಡುತ್ತಾ ಇದ್ದರೂ ಜೀವನಕ್ಕೆ ಸಾಕಾಗಲ್ಲ, ಎಷ್ಟೇ ದುಡಿದರೂ ದುಂದು ವೆಚ್ಚ ಆಗ್ತಾ ಇರುತ್ತೆ,ಹಣ ಕೈಯಲ್ಲಿ ಬರುತ್ತೆ ಅಷ್ಟೆ ವೇಗವಾಗಿ ಹೊರಟೋಗುತ್ತೆ, ಆಗ ನಮ್ಮ ಕನಸುಗಳು ಮುಂದಿನ ಆಲೋಚನೆಗಳು ಆಲೋಚನೆಗಳಾಗಿಯೇ ಉಳಿದುಬಿಡುತ್ತದೆ,ಆದರೆ ಕೈ ಹಿಡಿಯೋದು ಅಂದರೆ ನಾವು ನಮ್ಮ ಕಷ್ಟ ಕಾಲದಲ್ಲಿ ಮಾಡಿದ ಚಿಕ್ಕ ಹೂಡಿಕೆ ಮಾತ್ರ,ಇದೆ ಉದ್ದೇಶಕ್ಕಾಗಿ ,ಸಾಮಾನ್ಯ ವ್ಯಕ್ತಿಯ ಕನಸು ನನಸಾಗಲು ಪುತ್ತೂರಿನ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಒಂದಾದ ಆಶೀರ್ವಾದ ಸಂಸ್ಥೆಯು ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಗೆ ಕೈಗೆಟಕುವ ದರದಲ್ಲಿ ಅದೃಷ್ಟ ಉಳಿತಾಯ ಯೋಜನೆ ಹಮ್ಮಿಕೊಂಡಿದ್ದು ಇದೀಗ ತನ್ನ 2 ನೆಯ ಸೀಸನ್ ನಲ್ಲಿ ಮೊದಲ ಹಂತದಲ್ಲಿ 400 ಕ್ಕಿಂತಲೂ ಹೆಚ್ಚು ಜನರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದೆ.2022ರಿಂದ ಶುರುವಾದ ಸಂಸ್ಥೆ ಈಗ ಸರಕಾರದ ಎಲ್ಲ ಪರವಾನಗಿಗಳನ್ನು ಪಡೆದು ಅಧಿಕೃತವಾಗಿ ಹೊರ ಹೊಮ್ಮಿದ ಈ ಸಂಸ್ಥೆ ಪುತ್ತೂರು ಮಾತ್ರವಲ್ಲದೆ ತನ್ನೆಲ್ಲ ಗ್ರಾಹಕ ಬಂದುಗಳಿಗೆ ಮತ್ತಷ್ಟು ಹತ್ತಿರವಾಗಲು ಸುಳ್ಯದಲ್ಲಿ ಕೂಡ 2 ನೆಯ ಬ್ರಾಂಚ್ ಶುರು ಮಾಡಿದೆ.
ಎರಡನೆಯ ಯೋಜನೆಯಲ್ಲಿ ಬಹುಮಾನಗಳೆಲ್ಲ್ಲವೂ ವಿಭಿನ್ನ ,ಪ್ರತೀ ತಿಂಗಳ ಒಂದು ಸಾವಿರದ ಉಳಿತಾಯ ದಲ್ಲಿ ಪ್ರತೀ ತಿಂಗಳಲ್ಲಿ ಲಕ್ಷಾಂತರ ಬಹುಮಾನಗಳನ್ನು ಗೆಲ್ಲುವುದರ ಜೊತೆಗೆ ತಿಂಗಳಲ್ಲಿ 10 ಜನರಿಗೆ ಗೋಲ್ಡ್ ರಿಂಗ್ ಮಾತ್ರವಲ್ಲ 30 ಸರ್ಪ್ರೈಸ್ ಗಿಫ್ಟ್ ಗಳನ್ನೂ ಕೂಡ ಪಡೆಯಬಹುದಾಗಿದೆ..
ಅಂದಹಾಗೆ ,ಪ್ರತಿಯೊಂದು ತಿಂಗಳ ಪಾವತಿಗೆ ಸರಕಾರದ ತೆರಿಗೆಗಳ gst ಬಿಲ್ ಗ್ರಾಹಕರಿಗೆ ನೀಡುವ ಏಕೈಕ ಸಂಸ್ಥೆ ಆಶೀರ್ವಾದ.ತನ್ನ ಕಾರ್ಯ ವೈಖರಿಯಲ್ಲಿ ಗ್ರಾಹಕರಿಗೆ ಮೊಬೈಲ್ ಆಪ್ ಕೂಡ ಪರಿಚಯಿಸಿದ್ದು ಮಾತ್ರವಲ್ಲ ಅಪ್ ಮತ್ತು gst bill ಮೂಲಕ ನಿಮ್ಮ ಹಣಕ್ಕೆ ನಾವು ಹೊಣೆ ಎನ್ನುವ ಧೈರ್ಯ ನೀಡ್ತಾ ಇರೋದು ಕೂಡ ಇದೆ ಆಶೀರ್ವಾದ ಸಂಸ್ಥೆ.
ಯಾವುದೋ ರೀತಿಯಲ್ಲಿ ದಿನದಲ್ಲಿ ಸಾವಿರ ದುಂದು ವೆಚ್ಚ ಮಾಡುವ ಒಂದು ಅಂಶ ತಿಂಗಳಲ್ಲಿ ಹೂಡಿಕೆ ಮಾಡಿ ಅದೃಷ್ಟ ನಿಮ್ಮದಾಗಿಸಿ,ಅದರಲ್ಲಿ 16 ಲಕ್ಷಕ್ಕಿಂತಲೂ ಅಧಿಕ ಚಿನ್ನ,2 2bhk ಮನೆ ,3 ಕಾರುಗಳು,10 ಲಕ್ಷಕ್ಕಿಂತಳೂ ಹೆಚ್ಚಿನ purchase gift,15 ಬೈಕುಗಳು,600 ಕ್ಕಿಂತಲೂ ಹೆಚ್ಚು ಸರ್ಪ್ರೈಸ್ ಗಿಫ್ಟ್,200 ಕ್ಕಿಂತಲೂ ಹೆಚ್ಚು ಗೋಲ್ಡ್ ರಿಂಗ್,ಇಷ್ಟರಲ್ಲಿ ಒಂದಾದರೂ ನಿಮ್ಮ ಅದೃಷ್ಟಕ್ಕೆ ಬರದೆ ಇರುತ್ತಾ? ಖಂಡಿತ ಬಂದೆ ಬರುತ್ತೆ..ಅಥವಾ ಕೊನೆಗೂ ಅದೃಷ್ಟ ಸಿಗಲಿಲ್ವೆ ಚಿಂತಿಸುವ ಅಗತ್ಯ ಏನಿದೆ ಆಶೀರ್ವಾದ ಗೋಲ್ಡ್ ಅಂಡ್ ಡೈಮಂಡ್ ನಿಂದ 20 ತಿಂಗಳ ಹೂಡಿಕೆಯ ಕೋಣೆಯಲ್ಲಿ ಅಷ್ಟೆ ಮೌಲ್ಯದ ಚಿನ್ನಾಭರಣಗಳನ್ನು ನೇರವಾಗಿ ಮನೆಗೊಯ್ಯಿರಿ.
ಇನ್ನು ಫೆಬ್ರವರಿ ತಿಂಗಳ 9 ನೆಯ ತಾರೀಕಿಗೆ ಆಶೀರ್ವಾದ ಸ್ವರ್ಣ ಉಳಿತಾಯ ಯೋಜನೆಯ 2 ನೆಯ ಭಾಗಕ್ಕೆ ಸೇರಬಯಸುವವರಿಗೆ ಇನ್ನು ಕೇವಲ 2 ದಿನ ಮಾತ್ರ ಇದೆ ,ಅದೃಷ್ಟ ಒಮ್ಮೆಲೇ ಬರುವುದು ಈ ಕೂಡಲೇ ನೀವು ಕೂಡ ಆಶೀರ್ವಾದ ಸಂಸ್ಥೆಗೆ ಸೇರಿ,ಎಷ್ಟೋ ದುಂದು ವೆಚ್ಚ ಮಾಡುವ ಹಣದ ಒಂದಂಶ ಇಲ್ಲಿ ಹೂಡಿಕೆ ಮಾಡಿ,ನಿಮ್ಮ ಮತ್ತು ನಿಮ್ಮ ಮನೆಯವರ ಉಜ್ವಲ ಭವಿಷ್ಯದ ಕನಸನ್ನು ನನಸಾಗಿಸಿ..