ಪುತ್ತೂರು: ಪೆರಾಬೆ ಗ್ರಾಮದ ಪರಾರಿಗುತ್ತು ನಿವಾಸಿ, ಪ್ರಗತಿಪರ ಕೃಷಿಕ ಕುಂಟೋಡಿ ಸದಾಶಿವ ರೈ(101ವ.)ರವರು ವಯೋಸಹಜ ಅಸೌಖ್ಯದಿಂದ ಫೆ.9ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಪಾರ್ವತಿ ಎಸ್. ರೈ., ಪುತ್ರರಾದ ಸುಧಾಕರ ರೈ, ಪೆರಾಬೆ ಗ್ರಾ.ಪಂ ಮಾಜಿ ಅಧ್ಯಕ್ಷ ಮೋಹನದಾಸ ರೈ, ಪುತ್ರಿಯರಾದ ಸುಲೋಚನಾ ಅಡ್ಯಂತಾಯ, ಸುಜಾತ ರೈ ಹಾಗೂ ರೂಪ ರೈ, ಅಳಿಯಂದಿರಾದ ಸುಭಾಷ್‌ಚಂದ್ರ ಅಡ್ಯಂತಾಯ, ರಾಜ್‌ಗೋಪಾಲ್ ರೈ, ಲಕ್ಷ್ಮೀಪ್ರಸಾದ್ ರೈ, ಸೊಸೆಯಂದಿರಾದ ಚಂಚಲ ರೈ, ವಿದ್ಯಾ ರೈ, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.