ವಿವಾಹ ನಿಶ್ಚಿತಾರ್ಥ : ಪ್ರದೀಪ್ ಕುಮಾರ್ – ಪೂರ್ಣಿಮಾ

0

ಬಡಗನ್ನೂರು: ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ದೊಡ್ಡಡ್ಕ ಅಪ್ಪಯ್ಯ ನಾಯ್ಕರ ತೃತೀಯ ಪುತ್ರಿ ಪೂರ್ಣಿಮಾ ರವರ ನಿಶ್ಚಿತಾರ್ಥವು, ಮಂಜೇಶ್ವರ ತಾಲೂಕು ಕಾಟುಕುಕ್ಕೆ ಗ್ರಾಮದ ಬಳ್ಳ ಈಶ್ವರ ನಾಯ್ಕರ ಪುತ್ರ ಪ್ರದೀಪ್ ಕುಮಾರ್ ರವರೊಂದಿಗೆ  ಫೆ.9 ರಂದು ದೊಡ್ಡಡ್ಕ ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here