ಫೆ.16: ಕಬಕದಲ್ಲಿ ಶ್ರೀ ಮಹಾದೇವಿ ಸರ್ವೀಸ್ ಸ್ಟೇಷನ್ ಶುಭಾರಂಭ

0

ಪುತ್ತೂರು: ಕಳೆದ ಹಲವಾರು ವರುಷಗಳಿಂದ ಜನರಿಗೆ ಉತ್ತಮ ಸೇವೆ ನೀಡುವ ಮೂಲಕ ಮನೆ ಮಾತಾಗಿರುವ ಶ್ರೀ ಮಹಾದೇವಿ ಇಂಜಿನಿಯರಿಂಗ್ ಮತ್ತು ಮೋಟಾರ್ ವರ್ಕ್ಸ್ ನ ಸಹಸಂಸ್ಥೆ ಶ್ರೀ ಮಹಾದೇವಿ ಸರ್ವೀಸ್ ಸ್ಟೇಷನ್ ಫೆ.16ರಂದು ಬೆಳಗ್ಗೆ ಕಬಕ – ಪುತ್ತೂರು ರಸ್ತೆಯ ಕಬಕ ಅಡ್ಯಲಾಯ ದೈವಸ್ಥಾನದ ಸಮೀಪ ಶುಭಾರಂಭಗೊಳ್ಳಲಿದೆ‌ ಎಂದು ಸಂಸ್ಥೆಯ ಮಾಲಕರಾದ ಜಯರಾಮ ನಾಯ್ಕ್ ಅರ್ಕ ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here