ವಿವಾಹ ನಿಶ್ಚಿತಾರ್ಥ : ಜಶ್ಮಿತಾ – ಭರತೇಶ್ February 19, 2025 0 FacebookTwitterWhatsApp ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಬೊಳಿಕ್ಕಲ ಓಡ್ಯಪ್ಪ ಗೌಡರ ಪುತ್ರಿ ಜಶ್ಮಿತಾ ಮತ್ತು ಸರ್ವೆ ಗ್ರಾಮದ ತಂಬುತ್ತಡ್ಕ ರುಕ್ಮಯ್ಯ ಗೌಡರ ಪುತ್ರ ಭರತೇಶ್ ರವರ ವಿವಾಹ ನಿಶ್ಚಿತಾರ್ಥ ಫೆ.18 ರಂದು ನಡೆಯಿತು.