ನಿಡ್ಪಳ್ಳಿ : ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ರವರ ಅಧ್ಯಕ್ಷತೆಯಲ್ಲಿ ಮಾ.20 ರಂದು ನಡೆಯಿತು.
ಪಿಡಿಓ ಸಂಧ್ಯಾಲಕ್ಷ್ಮೀ, ಉಪಾಧ್ಯಕ್ಷೆ ಸೀತಾ, ಸದಸ್ಯರಾದ ಸತೀಶ್ ಶೆಟ್ಟಿ, ಅವಿನಾಶ್ ರೈ, ಬಾಲಚಂದ್ರ ನಾಯ್ಕ, ತುಳಸಿ, ಗ್ರೇಟಾ ಡಿ’ ಸೋಜಾ, ಹಿರಿಯ ಆರೋಗ್ಯ ಕಾರ್ಯಕರ್ತೆ ಕುಸುಮಾವತಿ ಎ.ವಿ, ಆಶಾ ಕಾರ್ಯಕರ್ತೆ ಸುಮತಿ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ರೇವತಿ, ಜಯಕುಮಾರಿ, ಗ್ರಂಥ ಪಾಲಕಿ ಪವಿತ್ರ.ಜಿ, ಸಂಜೀವಿನಿ ಒಕ್ಕೂಟದ ಭವ್ಯಾ ಸಹಕರಿಸಿದರು.