ಪುತ್ತೂರು: ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ದ್ವಿತೀಯ ಪಿಯುಸಿಗೆ ದಾಖಲಾತಿ ಆರಂಭಗೊಂಡಿರುತ್ತದೆ. ಕಳೆದ ಸುಮಾರು 18 ವರ್ಷಗಳಿಂದ ರಾಜ್ಯಾದ್ಯಾಂತ ಚಿರಪರಿಚಿತವಾಗಿರುವ ಪ್ರಗತಿ ಸ್ಟಡಿ ಸೆಂಟರ್, ಉತ್ತಮ ಕಲಿಕೆ ವಾತಾವರಣದೊಂದಿಗೆ ಮತ್ತು ಅನುಭವಿ ಉಪನ್ಯಾಸಕ ವೃಂದ, ವಿಶಾಲವಾದ ತರಗತಿ ಕೊಠಡಿ, ಕಂಪ್ಯೂಟರ್ ಶಿಕ್ಷಣ, ಶೈಕ್ಷಣಿಕ ಕಾರ್ಯಾಗಾರ, ವಾರ್ಷಿಕ ಕ್ರೀಡಾಕೂಟ, ವಾರ್ಷಿಕೋತ್ಸವ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅನುಭವಿ ಉಪನ್ಯಾಸಕರಿಂದ CET/NEET/JEE ತರಗತಿ ಸೇರಿದಂತೆ ಹಲವಾರು ಕಾರ್ಯಕ್ರಮಗಳೊಂದಿಗೆ ವಿದ್ಯಾರ್ಥಿಗಳನ್ನುಸದಾ ಕ್ರೀಯಾಶೀಲರನ್ನಾಗಿಸುವ ಕೆಲಸ ಮಾಡುತ್ತಿದೆ.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಪಿಯುಸಿ ಅನುತೀರ್ಣಗೊಂಡ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ವಿಜ್ಞಾನ/ವಾಣಿಜ್ಯ/ಕಲಾ ವಿಭಾಗಗಳಿಗೆ ನೇರ ದಾಖಲಾತಿ ಆರಂಭಗೊಂಡಿದ್ದು, ಅನುತೀರ್ಣಗೊಂಡ ವಿಷಯಗಳಿಗೆ ಟ್ಯೂಷನ್ ತರಗತಿಗಳನ್ನು ನೀಡಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ಅಥವಾ ಪೋಷಕರು ಪ್ರಾಂಶುಪಾಲರನ್ನು ಮುಖತಃ ಬೆಳಿಗ್ಗೆ 9.೦೦ ರಿಂದ ಸಂಜೆ 5.೦೦ರ ವರೆಗೆ ಕಛೇರಿಯ ಸಮಯ ಅಥವಾ ದೂರವಾಣಿ ಸಂಖ್ಯೆ 9900109490, 94801062741, 8123899490ರಲ್ಲಿ ಸಂಪರ್ಕಿಸಬಹುದು. ನಮ್ಮ ಸಂಸ್ಥೆಯು ಭಾನುವಾರವು ತೆರೆದಿರುತ್ತದೆ.
Home ಇತ್ತೀಚಿನ ಸುದ್ದಿಗಳು ಪ್ರಗತಿ ಸ್ಟಡಿ ಸೆಂಟರ್ – ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗಗಳಿಗೆ ನೇರ ದಾಖಲಾತಿ...