ಪುತ್ತೂರು: 2024-25ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೆಯ್ಯೂರು ಗ್ರಾಮದ ಬೊಳಿಕ್ಕಳ ಸುಳ್ಯ ನಿವಾಸಿ ಸೌಭಾಗ್ಯ ಶ್ರೀ ಯವರು ವಾಣಿಜ್ಯ ವಿಭಾಗದಲ್ಲಿ 522 ಅಂಕಗಳನ್ನು ಪಡೆದುಕೊಂಡು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಗೊಂಡಿದ್ದಾರೆ. ಇವರು ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದು ಬೊಳಿಕ್ಕಳ ಸುಳ್ಯ ನಾರಾಯಣ ಪೂಜಾರಿ ಮತ್ತು ಹೇಮಾವತಿಯವರ ಪುತ್ರಿಯಾಗಿದ್ದಾರೆ.
Home ಇತ್ತೀಚಿನ ಸುದ್ದಿಗಳು ದ್ವಿತೀಯ ಪಿಯುಸಿ ಫಲಿತಾಂಶ – ಸೌಭಾಗ್ಯಶ್ರೀ ಬೊಳಿಕ್ಕಳ ಸುಳ್ಯ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ