ಕೊಯಿಲ ಗ್ರಾಮದ ವಳಕಡಮ ಮೇಲಿನ ಮನೆ ಶಿವಕೃಪಾ ನಿಲಯದ ಶೀನಪ್ಪ ಗೌಡ ಮತ್ತು ಉಮಾವತಿ ದಂಪತಿಗಳ ಪುತ್ರ ಶಿವರಂಜನ್ ಮತ್ತು ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಕೋಡಿಮಾನಿಲ ತಿಮ್ಮಪ್ಪ ಗೌಡ ಮತ್ತು ಯಮುನ ದಂಪತಿಯ ಪುತ್ರಿ ಕೀರ್ತನಾ ರವರ ವಿವಾಹವು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ಎ.9 ರಂದು ನಡೆಯಿತು.