ಪುತ್ತೂರು: ನರಿಮೊಗರು ಗ್ರಾಮದ ಎಲಿಕಾ ಶ್ರೀಕ್ಷೇತ್ರ ಧರ್ಮಚಾವಡಿ ಪಾಷಾಣಮೂರ್ತಿ ಶ್ರೀಸತ್ಯದೇವತೆ ದೈವಸ್ಥಾನದಲ್ಲಿ ಎ.13ರಂದು ಬೆಳಿಗ್ಗೆ ಸಂಕ್ರಮಣ ಸೇವೆ, ದರ್ಶನ ಸೇವೆ (ಪ್ರಶ್ನಾ ಚಿಂತನೆಗೆ ಅವಕಾಶವಿದೆ) ನಡೆಯಲಿದೆ ಎಂದು ಬಿ.ದೇವಾನಂದ ಭಟ್ ಎಲಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ಎ.13: ನರಿಮೊಗರು ಎಲಿಕಾ ಪಾಷಾಣಮೂರ್ತಿ ಸತ್ಯದೇವತೆ ದೈವಸ್ಥಾನದಲ್ಲಿ ಸಂಕ್ರಮಣ ಸೇವೆ, ದರ್ಶನ ಸೇವೆ