ಬಡಗನ್ನೂರು : ಬಡಗನ್ನೂರು ಗ್ರಾಮದ ಅಣಿಲೆ ನಿವಾಸಿ ಸದಾನಂದ ರೖೆ (76.ವ) ಅಲ್ಪ ಕಾಲದ ಅಸೌಖ್ಯದಿಂದ ಏ.10 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೖತರು ಪತ್ನಿ ಚಂದ್ರಾವತಿ ರೖೆ, ಪುತ್ರಿಯರಾದ ಸುಜಾತ, ಸುಜಾಯ, ಓರ್ವ ಪುತ್ರ ಸುಧೀರ್, ಸೊಸೆ ಅವಿಲಾಶ್ರೀ ಹಾಗೂ ಕುಟುಂಬಸ್ಥರನ್ನು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.