ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಾವು ಬುಶ್ರಾ ಆ.ಮಾ ಶಾಲಾ ವಿದ್ಯಾರ್ಥಿ ಹರ್ಷಲ್ ಎಂ ಎಸ್ 614 ಅಂಕ May 7, 2025 0 FacebookTwitterWhatsApp ಕಾವು: ಬುಶ್ರಾ ಆಂಗ್ಲ ಮಾಧ್ಯಮ ಶಾಲೆ ಕಾವು ಇಲ್ಲಿನ ವಿದ್ಯಾರ್ಥಿ ಹರ್ಷಲ್ ಎಂ ಎಸ್ ಗೆ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ 625 ರಲ್ಲಿ 614 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.ಇವರು ಕೌಡಿಚ್ಚಾರು ಆಚಾರಿಮೂಲೆ ಸಾಂತಪ್ಪ ಗೌಡ ಮತ್ತು ಬೇಬಿ ದಂಪತಿಗಳ ಪುತ್ರ.