ವೈದೇಹಿಗೆ ಬ್ಲ್ಯಾಕ್ ಬೆಲ್ಟ್ ಪದವಿ

0

ಪುತ್ತೂರು: ಕರಾಟೆ ಬುಡೋಕಾನ್ ಇಂಟರ್ ನ್ಯಾಷನಲ್ ವತಿಯಿಂದ ಮಂಗಳೂರಿನಲ್ಲಿ ನಡೆದ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ವೈದೇಹಿ ಎಸ್ ಬ್ಲ್ಯಾಕ್ ಬೆಲ್ಟ್ ಪದವಿಯನ್ನು ಪಡೆದಿರುತ್ತಾಳೆ. ‌

ಇವರು ಪುತ್ತೂರಿನ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಆರ್ಟ್ಸ್ ನ ಕರಾಟೆ ಮುಖ್ಯ ತರಬೇತುದಾರ ಎಂ. ಸುರೇಶ್ ಹಾಗೂ ಶಿಕ್ಷಕಿ ಶ್ವೇತಾ ಪುತ್ರಿ. ಪ್ರಸ್ತುತ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.

LEAVE A REPLY

Please enter your comment!
Please enter your name here