ಮೆ.23 :ನಿಡ್ಪಳ್ಳಿ ಚರ್ಚ್ ಧರ್ಮಗುರು ಜೇಸನ್ ಜೋಸೆಫ್ ಲೋಬೋರವರಿಗೆ ವರ್ಗಾವಣೆ

0

ನಿಡ್ಪಳ್ಳಿ : ಇಲ್ಲಿಯ ಹೋಲಿ ರೋಜರಿ ಚರ್ಚ್ ಧರ್ಮಗುರು ವಂದನೀಯ ಫಾ। ಜೇಸನ್ ಜೊಸೆಫ್ ಲೋಬೋರವರು ಮೆ.23 ರಂದು ವರ್ಗಾವಣೆ ಹೊಂದಲಿರುವರು. 

 ನಿಡ್ಪಳ್ಳಿ ಹೋಲಿ ರೋಜರಿ ಮಾತೆ ದೇವಾಲಯದಲ್ಲಿ 5 ವರ್ಷಗಳ ಕಾಲ ಧರ್ಮಗುರುಗಳಾಗಿ  ಸೇವೆಯನ್ನು ಸಲ್ಲಿಸಿ  ಮಂಗಳೂರಿನ ಬಿಷಪ್ ಹೌಸ್ ಗೆ  ಎಸ್ಟೆಟ್ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here