ಪುತ್ತೂರು: ಮೇ ತಿಂಗಳ ಕೊನೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಒಡಲು ತುಂಬಿದ್ದು, ಸೌಂದರ್ಯ ಮನಮೋಹಕವಾಗಿದೆ.


ವರ್ಷಧಾರೆಯಿಂದಾಗಿ ಪುಷ್ಕರಣಿಯ ನೀರು ಶಿಲಾಮಯ ಮಂಟಪದ ತಳಂಗಲ್ಲು ಮುಳುಗಿ ದೇವರ ಪೀಠವನ್ನು ಸ್ಪರ್ಶ ಮಾಡಿದೆ.