ಪುತ್ತೂರು:ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಮುಂಡೋವುಮೂಲೆ ಶ್ರೀ ದೇವತಾ ಸಮಿತಿ ತರವಾಡು ಮನೆಯ ಅದ್ಯಕ್ಷರಾಗಿ ಸಂಜೀವ ನಾಯ್ಕ ಪಂಚಮಿ ನಿಲಯ, ಪ್ರಧಾನ ಕಾರ್ಯದರ್ಶಿಯಾಗಿ ರೋಹಿತ್ ಕುಮಾರ್, ಖಜಾಂಚಿಯಾಗಿ ಮೋಹನ್ ನಾಯ್ಕ ಮೊಟ್ಟಿಕಲ್ಲು ಅಯ್ಕೆಯಾಗಿದ್ದಾರೆ.
ಉಪದ್ಯಾಕ್ಷರಾಗಿ ಪುರಂದರ ನಾಯ್ಕ ಪಾಲ್ತಾಡು, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುಬ್ಬಕ್ಕ ಮೊಹನ್ ನಾಯ್ಕ ಮುಂಡೋವುಮೂಲೆ, ಸರೋಜಿನಿ ಯೋಗಿಶ್ ನಾಯ್ಕ ಮುಂಡೋವುಮೂಲೆ, ಸರಸ್ವತಿ ನಾರಾಯಣ ನಾಯ್ಕ ಮುಂಡೋವುಮೂಲೆ, ರತ್ನವತಿ ಕೃಷ್ಣಪ್ಪ ನಾಯ್ಕ ಮುಂಡೋವುಮೂಲೆ, ನಾಗೇಶ್ ನಾಯ್ಕ ಮುಂಡೋವುಮೂಲೆ ಅಯ್ಕೆಯಾಗಿದ್ದಾರೆ. ಮಾಜಿ ಅಧ್ಯಕ್ಷ ಮೋಹನ್ ನಾಯ್ಕ ನೂತನ ಪದಾಧಿಕಾರಿಗಳ ಅಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಶ್ರೀಧರ್ ನಾಯ್ಕ ಮುಂಡೋವುಮೂಲೆ ವಂದಿಸಿದರು.