ಎಸ್. ಎಸ್.ಎಲ್.ಸಿ ಮರು ಮೌಲ್ಯಮಾಪನ : ಗ್ರೀಷ್ಮಾಗೆ 613 ಅಂಕ

0

ಕಡಬ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಇಲ್ಲಿನ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಗ್ರೀಷ್ಮಾ ಗೆ ಮರು ಮೌಲ್ಯಮಾಪನದಲ್ಲಿ 613 ಅಂಕ ಲಭಿಸಿದೆ.
ಗಣಿತದಲ್ಲಿ ಮೂರು ಮತ್ತು ಇಂಗ್ಲಿಷ್ ನಲ್ಲಿ ಎರಡು ಹೆಚ್ಚುವರಿ ಅಂಕ ಲಭಿಸಿ ಈ ಮೊದಲು ಇದ್ದ 6೦8 ಅಂಕ ಈಗ 613 ಆಗಿದೆ

LEAVE A REPLY

Please enter your comment!
Please enter your name here