ಮಹಾಮ್ಮಾಯಿ ದೇವಸ್ಥಾನದ ಮಾಜಿ ಅರ್ಚಕರಾಗಿದ್ದ ದಿ|ಪಾಂಡುರಂಗ ಭಟ್ ಅವರ ಪತ್ನಿ ಇಂದಿರಾ ನಿಧನ May 31, 2025 0 FacebookTwitterWhatsApp ಪುತ್ತೂರು: ಮಹಾಮ್ಮಾಯಿ ದೇವಸ್ಥಾನದ ಮಾಜಿ ಅರ್ಚಕರಾಗಿದ್ದ ದಿ| ಪಾಂಡುರಂಗ ಭಟ್ ಅವರ ಪತ್ನಿ ತೆಂಕಿಲ ನಿವಾಸಿ ಇಂದಿರಾ ಭಟ್ (92 ವ) ಮೇ.31ರಂದು ನಿಧನರಾದರು. ಮೃತರು ಪುತ್ರ ಕಿಶೋರ್ ಭಟ್, ಮಗಳು ಗೀತಾ ಭಟ್ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.