NMMS ವಿದ್ಯಾರ್ಥಿ ವೇತನಕ್ಕೆ ಷಣ್ಮುಖದೇವ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ಆಯ್ಕೆ June 24, 2025 0 FacebookTwitterWhatsApp ಪುತ್ತೂರು: 2024-25 ನೇ ಶೈಕ್ಷಣಿಕ ಸಾಲಿನ NMMS ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ಷಣ್ಮುಖದೇವ ಪ್ರೌಢಶಾಲೆಯ ದೀವಿತಾ, ಮಹಮ್ಮದ್ ರಿಫಾತ್,ಫಾತಿಮತ್ ಫಿದಾ ಇವರು ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಮುಖ್ಯ ಗುರು ಕೃಷ್ಣವೇಣಿ ಎಸ್ ಇವರು ತಿಳಿಸಿರುತ್ತಾರೆ.