ಕೋಡಿಂಬಾಡಿಯ ಕಾಂತಳಿಕೆಯಲ್ಲಿ ನಾಗರಹಾವು ಪ್ರತ್ಯಕ್ಷ!

0

ಪುತ್ತೂರು: ಕೋಡಿಂಬಾಡಿ ಗ್ರಾಮದ ಕಾಂತಳಿಕೆಯಲ್ಲಿ ಜು.29ರಂದು ನಾಗರಪಂಚಮಿ ಪ್ರಯುಕ್ತ ನಾಗಬನದಲ್ಲಿ ಹಾಲು ಎರೆಯುವ ವೇಳೆ ಪಕ್ಕದಲ್ಲಿಯೇ ನಾಗರಹಾವು ಕಾಣಿಸಿಕೊಂಡ ಘಟನೆ ನಡೆದಿದೆ‌.

LEAVE A REPLY

Please enter your comment!
Please enter your name here