ಬಡಗನ್ನೂರು: ಬಡಗನ್ನೂರು ಗ್ರಾ ಪಂ ಸಾಮಾನ್ಯ ಸಭೆಯಲ್ಲಿ ಈಶ್ವರಮಂಗಲ ಬರೋಡಾ ಬ್ಯಾಂಕ್ ಮೆನೇಜರ್ ಭಾವನಾ ಪ್ರಧಾನ ಮಂತ್ರಿ ಆರೋಗ್ಯ ವಿಮೆ ಮತ್ತು ಅದರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಉಪಾಧ್ಯಕ್ಷೆ ಸುಶೀಲ ಪಕ್ಯೊಡ್, ಸದಸ್ಯರಾದ ರವಿರಾಜ ರೖೆ ಸಜಂಕಾಡಿ, ಸಂತೋಷ ಆಳ್ವ ಗಿರಿಮನೆ ಧರ್ಮೇಂದ್ರ ಕುಲಾಲ್ ಪದಡ್ಕ, ರವಿಚಂದ್ರ ಸಾರೆಪ್ಪಾಡಿ, ಕುಮಾರ ಅಂಬಟೆಮೂಲೆ, ವೆಂಕಟೇಶ್ ಕನ್ನಡ್ಕ, ಕಲಾವತಿ ಗೌಡ ಷಟ್ಲಡ್ಕ, ಶ್ರೀಮತಿ ಕನ್ನಡ್ಕ, ದಮಯಂತಿ ಕೆಮನಡ್ಕ,, ಸುಜಾತ ಮೖೆಂದನಡ್ಕ, ಜ್ಯೋತಿ ಅಂಬಟೆಮೂಲೆ, ಹೇಮಾವತಿ ಮೋಡಿಕೆ ಗ್ರಾ. ಪಂ ಪಿಡಿಒ ಬಿ. ಸಿ ಸುಬ್ಬಯ್ಯ ಕಾರ್ಯದರ್ಶಿ ಕೊರಗಪ್ಪ ನಾಯ್ಕ, ಮಾಹಿತಿ ಸಂಪನ್ಮೂಲ ವ್ಯಕ್ತಿ ಗೀತಾ, ಬ್ಯಾಂಕ್ ಸಿಬ್ಬಂದಿಗಳಾದ ಅಶ್ಲೇಪ್ ಭಟ್, ಉದಯ ಹಾಗೂ ಗ್ರಾ. ಪಂ ಸಿಬ್ಬಂದಿಗಳು ಉಷಸ್ಥಿತರಿದ್ದರು.