ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಚೆಸ್ ಪಂದ್ಯಾಟದಲ್ಲಿ ತಾಲೂಕು ಮಟ್ಟಕ್ಕೆ

0

ಉದನೆ : ಉಪ್ಪಿನಂಗಡಿ ವಲಯಮಟ್ಟದ ಚೆಸ್ ಪಂದ್ಯಾಟದಲ್ಲಿ ಇಲ್ಲಿನ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳಾದ ಸುಶಾನ್ ಶೆಟ್ಟಿ ,17ರ ವಯೋಮಾನ,ಜೆರೋನ್ ಸಿಜು ,14ರ ವಯೋಮಾನ,ಇವರು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


ಸಂಸ್ಥೆಯ ಸಂಚಾಲಕ ರೆ.ಫಾ ಹನಿಜೇಕಬ್,ಮುಖ್ಯಗುರುಗಳಾದ ಸಿಬಿಚ್ಚನ್ ಟಿಸಿ,ಹಾಗೂ ಶಿಕ್ಷಕ ವೃಂದದವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.ದೈ.ಶಿಕ್ಷಕರಾದ ಜಿಮ್ಸನ್ ವರ್ಗೀಸ್ ಮಾರ್ಗದರ್ಶನ ನೀಡಿದ್ದರು‌.

LEAVE A REPLY

Please enter your comment!
Please enter your name here