ನೈತ್ತಾಡಿ ನಿವಾಸಿ, ಸಿವಿಲ್ ಕಾಂಟ್ರಾಕ್ಟರ್ ಪೂವಪ್ಪ ನಾಯ್ಕ ನಿಧನ

0

ಪುತ್ತೂರು:ನೈತ್ತಾಡಿ ನಿವಾಸಿ, ವೃತ್ತಿಯಲ್ಲಿ ಸಿವಿಲ್ ಕಾಂಟ್ರಾಕ್ಟರ್ ಪೂವಪ್ಪ ನಾಯ್ಕ(61ವ.)ರವರು ಅಸೌಖ್ಯದಿಂದ ಆ.25 ರಂದು ನಿಧನ ಹೊಂದಿದರು.

ಮೃತರು ಪತ್ನಿ ಶಂಕರಿ, ಪುತ್ರರಾದ ಗುರುಪ್ರಸಾದ್, ಶಿವಪ್ರಸಾದ್,  ಪುತ್ರಿ ಚೈತ್ರಾರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here