ಸೆ.1ರಿಂದ 5 ಶೇಕಮಲೆ ಮದರಸ ವಠಾರದಲ್ಲಿ ಅಹ್ಲನ್‌ ರಬೀಹ್ ಮೀಲಾದ್ ಫೆಸ್ಟ್-2k25‌

0

ಪುತ್ತೂರು: ಮುಹಿಯುದ್ದೀನ್ ಜುಮಾ ಮಸ್ಟಿದ್ ಶೇಕಮಲೆ ಖಿದ್ಮತುದ್ದೀನ್ ಯಂಗ್ ಮೆನ್ಸ್ ಅಸೋಸಿಯೇಷನ್‌ ಶೇಖಮಲೆ ಹಾಗೂ ಹಿದಾಯತುಲ್ ಇಸ್ಲಾಂ ಮದ್ರಸ ಶೇಕಮಲೆ ವತಿಯಿಂದ ಅಹ್ಲನ್‌ ರಬೀಹ್ ಮೀಲಾದ್ ಫೆಸ್ಟ್-2k25‌ ಮದ್ರಸ ವಿದ್ಯಾರ್ಥಿಗಳ ಕಲಾ-ಸಾಂಸ್ಕೃತಿಕ ಕಾರ್ಯಕ್ರಮ ಶೇಕಮಲೆ ಮದರಸ ವಠಾರದಲ್ಲಿ ಸೆಪ್ಟೆಂಬ‌ರ್ ಸೆ.1ರಿಂದ 5 ರವೆರೆಗೆ ನಡೆಯಲಿದೆ.

ಸೆಪ್ಟೆಂಬರ್ 05ರಂದು ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ಪ್ರತಿದಿನ ಸಂಜೆ 5:30 ಕ್ಕೆ ಪ್ರಾರಂಭಗೊಂಡು ರಾತ್ರಿ 10:00 ಗಂಟೆ ತನಕ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here