ನೆತ್ರಕೆರೆ ಸಾವಿತ್ರಿ ಅಮ್ಮ ನಿಧನ October 11, 2025 0 FacebookTwitterWhatsApp ಪುತ್ತೂರು: ಕೊಯಿಲ ಸಮೀಪದ ಬರೆಂಪಾಡಿ ನಿವಾಸಿ, ನೆತ್ರಕೆರೆ ಸಾವಿತ್ರಿ ಅಮ್ಮ (95ವ) ಅ.8ರಂದು ನಿಧನರಾದರು. ಮೃತರು ಪುತ್ರಿಯರಾದ ರಾಜೇಶ್ವರಿ, ಚಂದ್ರಾವತಿ, ಶಕುಂತಳಾ, ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ.