





ಪುತ್ತೂರು: ಬೈಲುಗುತ್ತು ಮಾರಪ್ಪ ಶೆಟ್ಟಿ ಕಡಬ (93ವ.) ಅವರು ಅಲ್ಪ ಕಾಲದ ಅಸೌಖ್ಯದಿಂದ ನ.14ರಂದು ಕಡಬ ಮಗಳ ಮನೆಯಲ್ಲಿ ನಿಧನರಾಗಿದರು.


ಮೃತರು ಮಕ್ಕಳಾದ ಕಿಟ್ಟಣ್ಣ ಶೆಟ್ಟಿ, ನಾರಾಯಣ ಶೆಟ್ಟಿ , ಪುತ್ರಿಯರಾದ ಶೀಲಾವತಿ ರೈ, ಸುಂದರಿ ರೈ ,ಅಳಿಯಂದಿರು , ಸೊಸೆಯಂದಿರು , ಮೊಮ್ಮಕ್ಕಳು ಹಾಗೂ ಬಂಧುಗಳನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.















