






ಸಂಘದ ಕಚೇರಿಯಲ್ಲಿ ಗಣಹೋಮ, ಲಕ್ಷ್ಮಿಪೂಜೆ


ಪುತ್ತೂರು: ಪುತ್ತೂರು ನೆಲ್ಲಿಕಟ್ಟೆಯಲ್ಲಿ ಒಕ್ಕಲಿಗ ಸ್ವ ಸಹಾಯ ಸೌಧದಲ್ಲಿ ಕಚೇರಿ ಹೊಂದಿರುವ ಒಕ್ಕಲಿಗ ಸ್ವ ಸಹಾಯ (ರಿ) ಪುತ್ತೂರು ಯಶಸ್ವಿ 12 ವರ್ಷಗಳನ್ನು ಪೂರೈಸಿ 13ನೇ ವರ್ಷಕ್ಕೆ ಪಾದಾರ್ಪಣೆಗೊಂಡ ಹಿನ್ನಲೆಯಲ್ಲಿ ಗಣಹೋಮ ಮತ್ತು ಲಕ್ಷ್ಮಿಪೂಜೆ ನಡೆಯಿತು.




ಈ ಸಂದರ್ಭದಲ್ಲಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಅಧ್ಯಕ್ಷ ಡಿ ವಿ ಮನೋಹರ್, ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್ ಎ ಎಂ, ಸ್ಥಾಪಕ ಅಧ್ಯಕ್ಷರಾದ ಎ ವಿ ನಾರಾಯಣ,ಸಲಹಾ ಸಮಿತಿ ಸದಸ್ಯರಾದ ಜಿನ್ನಪ್ಪ ಗೌಡ ಮಳುವೇಲು ,ನಾಗಪ್ಪ ಗೌಡ ಬೊಮ್ಮೆಟ್ಟಿ, ವೆಂಕಪ್ಪ ಗೌಡ ಕೆಯ್ಯೂರು,ನಿರ್ದೇಶಕರಾದ ಉದಯ ಕುಮಾರ್ ಕರ್ಮಲ,ಆನಂದ ಗೌಡ ಮೂವಪ್ಪು,ಶ್ರೀಧರ ಗೌಡ ಕಣಜಾಲು,ಒಕ್ಕಲಿಗ ಗೌಡ ಸೇವಾ ಸಂಘದ ತಾಲೂಕು ಅಧ್ಯಕ್ಷರಾದ ಸುಂದರ ಗೌಡ ನಡುಬೈಲು,ಕಾರ್ಯದರ್ಶಿ ಶ್ರೀಧರ ಗೌಡ ಪಾನತ್ತಿಲ, ಉಪಾಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ,ಮಾಜಿ ಅಧ್ಯಕ್ಷರಾದ ರವಿ ಮುಂಗ್ಲಿಮನೆ,ಮಾಜಿ ಕೋಶಾಧಿಕಾರಿ ಶಿವರಾಮ ಮತಾವು ,ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ,ಒಕ್ಕಲಿಗ ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷರಾದ ಗೋಪಾಲಕೃಷ್ಣ ಪಟೇಲ್ ಚಾರ್ವಾಕ,ವಿವಾಹ ವೇದಿಕೆ ಸಂಚಲಕರಾದ ಸುರೇಶ್ ಗೌಡ ಕಲ್ಲಾರೆ,ಒಕ್ಕಲಿಗ ಗೌಡ ಸೇವಾ ಸಂಘ ತಾಲೂಕು ಮಹಿಳಾ ಅಧ್ಯಕ್ಷರಾದ ಕುಸುಮ ಕೃಷ್ಣ ನಗರ,ವಲಯ ಅಧ್ಯಕ್ಷರುಗಳಾದ ಗಂಗಯ್ಯ ಗೌಡ ಕನ್ನಡಾರು,ಲೋಕನಾಥ ಗೌಡ ಕಾಡುಮನೆ,ಸದಾನಂದ ಕುಂಟ್ಯಾನ, ಒಳಮೊಗ್ರು ಒಕ್ಕೂಟ ಅಧ್ಯಕ್ಷರಾದ ಹೂವಪ್ಪ ಗೌಡ ಪರ್ಪುಂಜ,ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ, ಎ ವಿ ಜಿ ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷರಾದ ವೆಂಕಟ್ರಮಣ ಗೌಡ ಕಾಳುವಜೆ, ಉಪಾಧ್ಯಕ್ಷ ಉಮೇಶ್ ಮಳುವೆಲು, ನಿರ್ದೇಶಕರಾದ ಸೀತಾರಾಮ ಕೇವಳ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಮೆನೇಜರ್ ಸುನಿಲ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.











