ಅಲೈಡ್ ಹೆಲ್ತ್ ಸೈನ್ಸಸ್ ದಾಖಲಾತಿ ಅವಧಿ ವಿಸ್ತರಣೆ

0

ಪುತ್ತೂರು: ಅಲೈಡ್ ಹೆಲ್ತ್ ಸೈನ್ಸಸ್ 2025-26ನೇ ಸಾಲಿನ ದಾಖಲಾತಿ ಪಡೆಯಲಿಚ್ಚಿಸುವ ವಿದ್ಯಾರ್ಥಿಗಳಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಅವಧಿ ವಿಸ್ತರಿಸಿದೆ.
ಇಲ್ಲಿನ ಬೊಳುವಾರು ಪ್ರಗತಿ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಇಲ್ಲಿ ಉಳಿದ ಕೆಲವೇ ಸೀಟುಗಳ ದಾಖಲಾತಿಗೆ PUC(PCMB) ಉತ್ತೀರ್ಣರಾದ ಅರ್ಹ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಬಹು ಬೇಡಿಕೆಯ BSc MLT, BSc OT&AT, BSc MIT ಮತ್ತು BSc EMT ಸೀಟುಗಳು ಲಭ್ಯವಿದೆ. ಅಲ್ಲದೇ GNM nursing ಉತ್ತೀರ್ಣರಾದ ವಿದ್ಯಾರ್ಥಿಗಳು BSC ಎಮರ್ಜೆನ್ಸಿ ಅಂಡ್ ಟ್ರಾಮಾ ಕೇರ್ (EMT) ಗೆ Lateral entry ಮೂಲಕ ನೇರವಾಗಿ 2ನೇ ವರ್ಷಕ್ಕೆ ದಾಖಲಾತಿ ಪಡೆದುಕೊಳ್ಳಬಹುದಾಗಿದೆ.


ಹೆಚ್ಚಿನ ಮಾಹಿತಿಗಾಗಿ 9916373471, 86606 84495ನ್ನು ಅಥವಾ ಕಚೇರಿಯನ್ನು ಸಂಪರ್ಕಿಸುವಂತೆ ಕಾಲೇಜು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here