






ಪುತ್ತೂರು ತಾಲೂಕು ಕಬಕ ಗ್ರಾಮದ ಕುಂದ್ರುಕೋಟೆ ಶ್ರೀಮತಿ ರಾಜೀವಿ ಮತ್ತು ಶ್ರೀ ವೆಂಕಪ್ಪ ಗೌಡರ ಸುಪುತ್ರಿ ಲಾವಣ್ಯ ಇವರ ನಿಶ್ಚಿತಾರ್ಥವು ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಸೇರಾಜೆ ಶ್ರೀಮತಿ ಗಾಯತ್ರಿ ಮತ್ತು ಶ್ರೀ ಕೃಷ್ಣಪ್ಪ ಗೌಡರ ಸುಪುತ್ರ ತೇಜಸ್.ಎಸ್ ಅವರೊಂದಿಗೆ ಜ.4ರಂದು ಕುಂದ್ರುಕೋಟೆ ವಧುವಿನ ಮನೆಯಲ್ಲಿ ನಡೆಯಿತು.















