ವಿವಾಹ ನಿಶ್ಚಿತಾರ್ಥ : ಪ್ರವೀಣ್ – ಚೇತನಾ January 5, 2026 0 FacebookTwitterWhatsApp ಕಡಬ ತಾಲೂಕು ಕುಂತೂರು ಗ್ರಾಮದ ಕೆಮ್ಮಣ್ಣು ಅಮೃತ ನಿವಾಸ ಚಂದ್ರಾವತಿ ಮತ್ತು ರತ್ನಾಕರ ಗೌಡರ ಸುಪುತ್ರ ಪ್ರವೀಣ್ ಹಾಗೂ ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಪುರಿಯ ಮನೆ ಮೋಹಿನಿ ಮತ್ತು ಮೋಹನ್ ದಾಸ್ ಗೌಡರ ಸುಪುತ್ರಿ ಚೇತನಾ ರವರ ವಿವಾಹ ನಿಶ್ಚಿತಾರ್ಥವು ವಧುವಿನ ಮನೆಯಲ್ಲಿ ಜ.04 ರಂದು ನಡೆಯಿತು.