ಮುರ ಹನಿಯೂರುಗುತ್ತು ಸುಬ್ರಾಯ ನಾಯಕ್ ನಿಧನ

0

ಪುತ್ತೂರು: ಮುರ ಬನಾರಿ ನಿವಾಸಿ ಹನಿಯೂರುಗುತ್ತು ಸುಬ್ರಾಯ ನಾಯಕ್(82ವ)ರವರು ಜ.6ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ವಾರಿಜ, ಪುತ್ರ ಸೂರಜ್, ಪುತ್ರಿಯರಾದ ಆಶಾ, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ವಿಜಯ, ಸೌಮ್ಯ ಮತ್ತು ಮೊಮ್ಮಗಳು ಚಲನಚಿತ್ರ ನಟಿ ಅನುಷ್ಕಾ ಹೆಗ್ಡೆ ಸಹಿತ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here