







ಪುತ್ತೂರು: ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರ ಇಲ್ಲಿಯ ವಿದ್ಯಾರ್ಥಿಗಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಇದರ ಸಹಭಾಗಿತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಲೋತ್ಸವ 2025 ರಲ್ಲಿ ನಡೆದ ದಫ್ ಸ್ಪರ್ಧೆಯಲ್ಲಿ ಮೊಹಮ್ಮದ್ ಸಯ್ಯಾನ್, ಆಸಿಂ ರಿಯಾನ್,ಮೊಹಮ್ಮದ್ ರಿಹಾನ್,ಮೊಹಮ್ಮದ್ ಶಹಾನ್, ಮೊಹಮ್ಮದ್ ಅಯಾನ್, ಮೊಹಮ್ಮದ್ ಮುಸ್ತಫ ಅಝಮ್,ಮುಹಮ್ಮದ್ ಸೈಫುದ್ದೀನ್, ಮೊಹಮ್ಮದ್ ರಿಮಾಝ್, ರಿಹಾನ್ಅಹಮ್ಮದ್,ಮೊಹಮ್ಮದ್ ಹಫೀಲ್, ಹಮ್ಮಬ್ಬ ಮುಹಮ್ಮದ್ ಶಹೀದ್, ಮುಹಮ್ಮದ್ ಅಝೀಮ್ ತೃತೀಯ ಸ್ಥಾನ ಪಡೆದಿರುತ್ತಾರೆ. ಇವರನ್ನು ಶಾಲಾ ಆಡಳಿತ ಮಂಡಳಿ ಶಿಕ್ಷಕ ವೃಂದ ಗೌರವಿಸಿದೆ.












