ತಿರುವಯ್ಯರ್‌ನಲ್ಲಿ ರಾಗಗಳ ರಾಜ ತ್ಯಾಗರಾಜರ ಆರಾಧನೆಯಲ್ಲಿ ಪುತ್ತೂರಿನ ಪಿ.ಕೆ.ಗಣೇಶ್, ಶಿವರಾಜ್ ಅವರಿಂದ ಸ್ಯಾಕ್ಸೋಪೋನ್ ವಾದನ January 7, 2026 0 FacebookTwitterWhatsApp ಪುತ್ತೂರು: ತಮಿಳುನಾಡಿನ ತಂಜಾವೂರಿನ ತಿರುವಯ್ಯರ್‌ನಲ್ಲಿ ಜ.4ರಂದು ನಡೆದ ಶ್ರೀ ಸದ್ಗುರು ತ್ಯಾಗರಾಜಸ್ವಾಮಿಯ 179ನೇ ಆರಾಧನಾ ಮಹೋತ್ಸವದಲ್ಲಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸ್ಯಾಕ್ಸೋಪೋನ್ ವಾದಕ ಪಿ.ಕೆ.ಗಣೇಶ್ ಮತ್ತು ಅವರ ಪುತ್ರ ಶಿವರಾಜ್ ಅವರು ಭಾಗವಹಿಸಿ ಕಲಾಪ್ರದರ್ಶನ ನೀಡಿದರು.