ಜ.13:ನಿವೃತ್ತ ಶಿಕ್ಷಕಿ ಮಾಲಿನಿ ಪಿ.ರವರಿಗೆ ನುಡಿನಮನ

0

ಪುತ್ತೂರು: ಬಂಗಾರಡ್ಕ, ಕಬಕ, ಬೊಳ್ವಾರು ಹಾಗೂ ಪುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕಿಯಾಗಿ 37 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು ಇತ್ತೀಚೆಗೆ ಅನಾರೋಗ್ಯದಿಂದ ಅಗಲಿದ ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ವಾಣಿಜ್ಯ ತೆರಿಗೆ ನಿರೀಕ್ಷಕ ಶೇಷಪ್ಪ ಬಂಗೇರರವರ ಪತ್ನಿ, ಪಾಂಗ್ಲಾಯಿ ನಿವಾಸಿ ಮಾಲಿನಿ ಪಿ.ರವರಿಗೆ ನುಡಿನಮನ ಕಾರ್ಯಕ್ರಮ ಜ.13 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ಮಧ್ಯಾಹ್ನ ಜರಗಲಿದೆ ಎಂದು ಅಗಲಿದ ಮಾಲಿನಿ ಪಿ.ರವರ ಕುಟುಂಬ ಮೂಲಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here