ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳದಲ್ಲಿ ಕೋಣಗಳ ಯಜಮಾನರ ಜೊತೆಗೆ ತುರ್ತು ಸಭೆ

0

ಪುತ್ತೂರು: ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳದಲ್ಲಿ ಕೋಣಗಳ ಯಜಮಾನರ ಜೊತೆ ಕಂಬಳ ಸಮಿತಿಯಿಂದ ತುರ್ತು ಸಭೆ ನಡೆಯಿತು.

ಕಂಬಳ ನಿಗದಿತ ಸಮಯಕ್ಕೆ ಮುಗಿಸುವುದು ಕಷ್ಟ ಸಾಧ್ಯ ಎಂದು ಅರಿತ ಪುತ್ತೂರು ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಪುತ್ತೂರಿನಲ್ಲಿ ಭಾಗವಹಿಸಿದ ಎಲ್ಲಾ ಕೋಣಗಳ ಮಾಲಕರನ್ನು ಸಭೆಗೆ ಕರೆದು ಇಲ್ಲಿ ಕಂಬಳದ ಸಮಯವನ್ನು ಕಟ್ಟು ನಿಟ್ಟಾಗಿ ಅಳವಡಿಸಲಾಗುವುದು ಎಂದು ಮಾಹಿತಿಯನ್ನು ನೀಡಿದರು.

ಕಂಬಳದ ಕೋಣಗಳ ಯಜಮಾನರ ಸಭೆಯಲ್ಲಿ ನಡೆದ ತೀರ್ಮಾನ
ಎಲ್ಲಾ ವಿಭಾಗದ ಕೋಣಗಳು ಗಂತ್ ಗಳಿಗೆ ಪ್ರವೇಶಿಸಿ ಕೋಣ ಓಡಿಸುವ ಓಟಗಾರನ ಕೈಗೆ ಕೋಣದ ಹಗ್ಗ ಕೊಟ್ಟ ನಂತರ ಒಟ್ಟು 10 ನಿಮಿಷದೊಳಗೆ ಓಡಿಸತಕ್ಕದ್ದು.

LEAVE A REPLY

Please enter your comment!
Please enter your name here