ಸವಣೂರು ಹೋಟೆಲ್ ಚಂದ್ರಭವನದ ರಾಮ ಕೃಷ್ಣ ಪ್ರಭುರವರ ಮಾವ ನಾರಾಯಣ ನಾಯಕ್ ರವರಿಗೆ ಸನ್ಮಾನ

0

ಪುತ್ತೂರು : ದಕ್ಷಿಣ ಭಾರತದ ಕುಂಭಮೇಳ ಎಂದೇ ಕರೆಯಲ್ಪಡುವ ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ ದೇಶದ ಪ್ರಮುಖ ಸಾಧಕರನ್ನು ಮೇಘಾಲಯದ ರಾಜ್ಯಪಾಲರಾದ ಶ್ರೀ ಸಿ .ಎಚ್. ವಿಜಯಶಂಕರ್ ಇವರ ಉಪಸ್ಥಿತಿಯಲ್ಲಿ ವಿಶೇಷ ಸಾಧನೆ ಮಾಡಿದ ಕರ್ನಾಟಕದಿಂದ ಕೆ. ನಾರಾಯಣ್ ನಾಯಕ್ ಕಿನ್ನಾಜೆ ಕರ್ಪೆ ಇವರನ್ನು ಅಭಿನಂದಿಸಿ ಗೌರವಿಸಲಾಯಿತು.ನಾರಾಯಣ ನಾಯಕ್ ರವರು ಸವಣೂರು ಹೋಟೆಲ್ ಚಂದ್ರಭವನದ ಮಾಲಕರಲ್ಲಿ ಒರ್ವರಾದ ಉದ್ಯಮಿ ರಾಮಕೃಷ್ಣ ಪ್ರಭುರವರ ಮಾವನಾಗಿರುತ್ತಾರೆ.

LEAVE A REPLY

Please enter your comment!
Please enter your name here