






ಪುತ್ತೂರು: ಸ.ಹಿ.ಪ್ರಾ. ಶಾಲೆ ಆಲಂತಡ್ಕದಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಅದನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಯಿತು.


ಸ.ಹಿ.ಪ್ರಾ. ಶಾಲೆ ಆಲಂತಡ್ಕದಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಶಿಕ್ಷಕರು ಎಸ್.ಡಿ.ಎಂ.ಸಿ ಅಧ್ಯಕ್ಷ ಹಮೀದ್ ಕೆ ಅವರಿಗೆ ಮಾಹಿತಿ ನೀಡಿದರು. ಬಳಿಕ ಕರ್ನೂರಿನ ಅಖಿಲೇಶ್ ರನ್ನು ಕರೆಸಿ, ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.













