ಕಳಾರ ನಿವಾಸಿ ನಾರಾಯಣ ರೈ ನಿಧನ February 8, 2026 0 FacebookTwitterWhatsApp ಕಡಬ: ಕುಟ್ರುಪ್ಪಾಡಿ ಗ್ರಾಮದ ಕಳಾರ ನಿವಾಸಿ ನಾರಾಯಣ ರೈ (90ವ.) ಅವರು ಫೆ.8ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಕಳಾರ ಚಿಕನ್ ಸೆಂಟರ್‌ನ ಮಾಲಕ ಅಶೋಕ್ ರೈ, ವೆಲ್ಡರ್ ಅರುಣ್ ರೈ, ಪುತ್ರಿ ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದ ಸುಶ್ರೂಷಕಿ ಸಂಪಾ ರೈ ಅವರನ್ನು ಅಗಲಿದ್ದಾರೆ.