ವಿವಾಹ ನಿಶ್ಚಿತಾರ್ಥ : ದೀಕ್ಷಿತ – ಗುರುಪ್ರಸಾದ್ February 9, 2026 0 FacebookTwitterWhatsApp ಪುತ್ತೂರು: ಕೆದಿಲ, ಕೆರೆಕೋಡಿ ಶೋಭಾ ನಾರಾಯಣ ಕುಲಾಲ್ ರವರ ಪುತ್ರಿ ದೀಕ್ಷಿತ ಮತ್ತು ನರಿಮೊಗರು ನಡುವಾಲ್ ಹೇಮಾವತಿ ಸುಧಾಕರ ಕುಲಾಲ್ ರವರ ಪುತ್ರ ಗುರುಪ್ರಸಾದ್ ರವರ ವಿವಾಹ ನಿಶ್ಚಿತಾರ್ಥ ಫೆ.8 ರಂದು ವಧುವಿನ ಮನೆಯಲ್ಲಿ ನಡೆಯಿತು.