ಶುಭವಿವಾಹ : ಗಣೇಶ್ – ಅಕ್ಷತಾ February 26, 2026 0 FacebookTwitterWhatsApp ಪುತ್ತೂರು ದಿ.ಮಂಜುನಾಥ್ ಕಾಮತ್ ಮತ್ತು ದಿ.ದೀಪಾ ಅವರ ಪುತ್ರ ಗಣೇಶ್ ಕಾಮತ್ ಅವರ ವಿವಾಹವು ಕೋಡಿಬೆಟ್ಟು ದಿ.ಆನಂದ ನಾಯಕ್ ಮತ್ತು ಸುಮಾ ಅವರ ಪುತ್ರಿ ಅಕ್ಷತಾ ಅವರೊಂದಿಗೆ ಫೆ. 26ರಂದು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾಮಂದಿರದಲ್ಲಿ ನಡೆಯಿತು.