ಶುಭ ವಿವಾಹ-ಅಕ್ಷತ್ ಡಿ ದಾಸ್-ರಚಿತ .ಪಿ.

0

ಪುತ್ತೂರು ತಾಲೂಕಿನ ಚಿಕ್ಕ ಮುಡ್ನೂರು ಗ್ರಾಮದ ರೋಟರಿಪುರ ಗೀತಾಂಜಲಿ ಮತ್ತು ಪದ್ಮಶೇಖರ ದಾಸ್ ರ ಪುತ್ರಿ ರಚಿತ ಹಾಗೂ ಮಂಗಳೂರು ತಾಲೂಕಿನ ಗಂಜಿಮಠ ಮಳಲಿ ಗ್ರಾಮದ ನಿರ್ಮಲ ಮತ್ತು ದೇವುದಾಸ್‌ರ ಪುತ್ರ ಅಕ್ಷತ್ ದಾಸ್‌ರ ವಿವಾಹವು ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ಫೆ.25ರಂದು ನಡೆಯಿತು.

LEAVE A REPLY

Please enter your comment!
Please enter your name here