






ಆಲಂಕಾರು: ಪೆರ್ನೆ ಗ್ರಾಮದ ಕಡಂಬು ಮುಮ್ಮಾರಿ ದಿ.ತಿಮ್ಮಪ್ಪ ಶೆಟ್ಟಿಯವರ ಪುತ್ರ ಗೋಪಾಲಕೃಷ್ಣ ಶೆಟ್ಟಿ (67ವ.) ಫೆ.26ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.


ಮೃತರು ಪ್ರಗತಿಪರ ಕೃಷಿಕರಾಗಿದ್ದು, ವಿವಿಧ ಸಂಘಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪುತ್ರ ಸನತ್ ಕುಮಾರ್ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಸಂಜಿತ್ ಕುಮಾರ್ ಶೆಟ್ಟಿ, ಸೊಸೆಯಂದಿರು, ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.













