ಶುಭವಿವಾಹ – ಸುಧಾಕರ-ಮಮತಾ

0

ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಬಬ್ಬಿಲಿ ಚನಿಯಪ್ಪ ಗೌಡ-ಪಾರ್ವತಿ ಅವರ ಪುತ್ರಿ ಮಮತಾ ಹಾಗೂ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಪುಣಿಕೆತ್ತಡಿ ಕೊರಗಪ್ಪ ಗೌಡ-ಕುಸುಮಾವತಿಯವರ ಪುತ್ರ ಸುಧಾಕರ ಅವರ ವಿವಾಹವು ಮಾ.೮ರಂದು ಕಲ್ಲೇರಿ ಕನಸು ರೈತ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here