ಶಬರಿನಗರ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯಿಂದ ಸುಳ್ಯಪದವು ಸರ್ವೋದಯ ಹತ್ತನೇ ತರಗತಿಯ ವಿದ್ಯಾರ್ಥಿಗಳ ರಾತ್ರಿ ಶಾಲಾ ಕಾರ್ಯಕ್ರಮಕ್ಕೆ ಧನಸಹಾಯ

0

ಬಡಗನ್ನೂರು : ಸುಳ್ಯಪದವು  ಸರ್ವೋದಯ ವಿದ್ಯಾ ಸಂಸ್ಥೆಯಲ್ಲಿ  ಹತ್ತನೇ ತರಗತಿಯ ವಿದ್ಯಾರ್ಥಿಗಳ ರಾತ್ರಿ ಶಾಲಾ ಕಾರ್ಯಕ್ರಮ ಅಂಗವಾಗಿ  ಮಾ. 8ರಂದು ಒಂದು ದಿವಸದ ಸಂಪೂರ್ಣ ಖರ್ಚು ವೆಚ್ಚವನ್ನು ಶಬರಿನಗರ  ಸ್ವಾಮಿ ಕೊರಗಜ್ಜಸೇವಾ ಸಮಿತಿ ವತಿಯಿಂದ ನೀಡಲಾಯಿತು .

ಈ  ಸಂದರ್ಭದಲ್ಲಿ ಕೊರಗಜ್ಜಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮರದಮೂಲೆ, ಕೋಶಾಧಿಕಾರಿ ಭಾಸ್ಕರ್ ಹೆಗ್ಡೆ, ಶಾಲಾ ಸಹ ಶಿಕ್ಷಕಿ ಪ್ರಶಾಂತಿ ಸುಕೇಶ್ ರೖೆ ಕುತ್ಯಾಳ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here